Is Congress finally decided to gave up Mandya Loksabha seat to JDS: What will be the Sumalatha stand? Earlier Sumalatha said, If I am contesting the election, that is from Congress ticket. <br /><br />ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ಚಿತ್ರರಂಗದ ಹಿನ್ನಲೆಯಿಂದ ಸುಮಲತಾ ಬಂದಿರುವುದರಿಂದ, ಸಿನಿಮಾ ರಂಗದಲ್ಲಿನ ಅವರ ಹಿತೈಷಿಗಳು, ಅವರು ಪಕ್ಷೇತರರಾಗಿ ಸ್ಪರ್ಧಿಸಲಿ ಎಂದು ಒತ್ತಾಯಿಸಿದ್ದರು.